ಮೊಬೈಲ್ ನಲ್ಲಿ ಕ್ಯಾಪಾಸಿಟರ್ ಗುರುತಿಸುವುದು
ಕ್ಯಾಪಾಸಿಟರ್ (Capacitor)
ಮೊಬೈಲ್ ನಲ್ಲಿ ಬಳಸುವ ಕ್ಯಾಪಾಸಿಟರ್ ನ ಬಣ್ಣದ ಪರಿಚಯ ಮಾಡಿಕೊಂಡರೆ ಮೊಬೈಲ್ ನಲ್ಲಿ ಕ್ಯಾಪಾಸಿಟರ್ ಗುರುತಿಸುವುದು ತುಂಬಾ ಸುಲಭ, ಬನ್ನಿ ಸ್ನೇಹಿತರೆ ಮೊಬೈಲ್ ನಲ್ಲಿ ಬಳಸುವ ಕ್ಯಾಪಾಸಿಟರ್ ಯಾವ ಯಾವ ಬಣ್ಣದ್ದಾಗಿರುತ್ತದೆ ಯಂದು ತಿಳಿಯೋಣ
ಎಷ್ಟು ಬಣ್ಣದ ಕ್ಯಾಪಾಸಿಟರ್ ಗಳನ್ನು ಮೊಬೈಲ್ ನಲ್ಲಿ ಬಳಸುತ್ತಾರೆ?
ಮೊಬೈಲ್ ನಲ್ಲಿ 3 ಬಣ್ಣದ ಕೆಪಾಸಿಟರ್ ಗಳನ್ನು ಬಳಸುತ್ತಾರೆ
- ಕಂದು ಬಣ್ಣ (Brown color)
- ಬೂದು ಬಣ್ಣ (Grey color)
- ಹಳದಿ ಬಣ್ಣ (Yellow color)
ಮೊಬೈಲ್ ನಲ್ಲಿ ಎಷ್ಟು ವಿಧವಾದ ಕೆಪಾಸಿಟರ್ ಬಳಸುತ್ತಾರೆ
ಮೊಬೈಲ್ ನಲ್ಲಿ 2 ವಿಧವಾದ ಕೆಪಾಸಿಟರ್ ಬಳಸುತ್ತಾರೆ
- ಸಾಮಾನ್ಯ ಕೆಪಾಸಿಟರ್ (Capacitor)
- ಜಂಟಿ ಕೆಪಾಸಿಟರ್ (Joint capacitor)
ಕಂದು ಬಣ್ಣ (Brown color)

ಬೂದು ಬಣ್ಣ (Grey color)
ಹಳದಿ ಬಣ್ಣ (Yellow color)

ಜಂಟಿ ಕ್ಯಾಪಾಸಿಟರ್ ಹಳದಿ ಅಥವಾ ಕಂದು ಬಣ್ಣದಲ್ಲಿರುತ್ತೆ (Joint capacitor Yellow or Brown color)

ಮೇಲೆ ತಿಳಿಸಿದಂತೆ ಮೊಬೈಲ್ ನಲ್ಲಿ 3 ಬಣ್ಣದ ಹಾಗು 2 ವಿಧವಾದ ಕೆಪಾಸಿಟರ್ ಗಳನ್ನು ಬಳಸುತ್ತಾರೆ ಇದನ್ನು ತಿಳಿದುಕೊಂಡರೆ ಮೊಬೈಲ್ ರಿಪೇರಿ ಮಾಡಲು ತುಂಬಾ ಸುಲಭ ವಾಗುವುದು, ಏಕೆಂದರೆ ಮೊಬೈಲ್ ನಲ್ಲಿ ಕೆಪಾಸಿಟರ್ ಹಾಳಾಗುವ ಸಾಧ್ಯತೆ ಗಳೇ ಅತಿ ಹೆಚ್ಚು. ಮೊಬೈಲ್ ನಲ್ಲಿ ಕ್ಯಾಪಾಸಿಟರ್ ಗುರುತಿಸುವುದು ಸುಲಭವಾದಲ್ಲಿ ಅದನ್ನ ಬದಲಾಯಿಸುವ ಹಾಗು ದೋಷ ಕಂಡುಹಿಡಿಯುವಿಕೆ ಸುಲಭ ವಾಗುತ್ತದೆ.
ಸ್ನೇಹಿತರೆ ಈ ಲೇಖನ ನಿಮಗೆ ಹೇಗೆನಿಸಿತು ಅದರ ಬಗ್ಗೆ ಕಾಮೆಂಟ್ ಮೂಲಕ ತಿಳಿಸಿ ಹಾಗೆಯೇ ನಿಮಗೆ ಯಾವ ವಿಷಯದ ಬಗ್ಗೆ ಲೇಖನದ ಅವಶ್ಯಕತೆ ಇದೆ ಅದನ್ನು ಕೂಡ ನೀವು ಕಾಮೆಂಟ್ ಮೂಲಕ ತಿಳಿಸಬಹುದು
ಧನ್ಯವಾದಗಳು
1 Comments:
Click here for CommentsVery nice
ConversionConversion EmoticonEmoticon