ಸ್ನೇಹಿತರೆ ನಮಸ್ಕಾರಗಳು, ನಾನು ಸಾಮಾನ್ಯ ಕನ್ನಡಿಗ ನಿಮ್ಮ ಸೇವೆಯಲ್ಲಿ.
ಬದುಕಲು ದುಡಿಮೆಗೆ ಬೇಕಾಗುವ ಉಪಯುಕ್ತ ಮಾಹಿತಿಗಳನ್ನ ಕನ್ನಡದಲ್ಲಿ ಕೊಡುವ ಆಸೆಯನ್ನು ಹೊತ್ತು ಬಂದಿರುತ್ತೇನೆ.
ಇಂದು ಇಂಟರ್ನೆಟ್ ಮೂಲಕ ಮನೆಯಿಂದಲೇ ದುಡಿಯುವ ಹಲವಾರು ದಾರಿಗಳಿವೆ ಹಾಗು ಅದನ್ನ ಜನರಿಗೆ ತಿಳಿಸುವ ಕೆಲಸ ಅನ್ಯ ಭಾಷೆ ಯಲ್ಲಿ ಹಲವಾರು ವಿಡಿಯೋ ಗಳು ಹಾಗು ಬರಹಗಳಿವೆ ಆದರೆ ಕನ್ನಡದಲ್ಲಿ ಇದ್ದೂ ಇಲ್ಲದಂತಿದೆ ಹಾಗಾಗಿ ಕನ್ನಡದಲ್ಲಿ ಕನ್ನಡಿಗರಿಗಾಗಿ ಈ ನನ್ನ ವೆಬ್ಸೈಟ್ ಹಾಗು ಯೂಟ್ಯೂಬ್ ಚಾನೆಲ್ ತಂದಿದ್ದೇನೆ, ಇದರ ಮೂಲಕ ಕನ್ನಡಿಗರು ಅನೇಕ ಉಪಯುಕ್ತ ಮಾಹಿತಿ ತಿಳಿಯಬಹುದು ಹಾಗು ದುಡಿಯಬಹುದು.
ನಿಮ್ಮೆಲ್ಲರ ಆಶೀರ್ವಾದದೊಂದಿಗೆ ಹಾಗು ಸಹಕಾರದೊಂದಿಗೆ ಮುಂದುವರೆಯಲು ಇಚ್ಛಿಸುತ್ತೇನೆ, ದಯವಿಟ್ಟು ಸಹಕರಿಸಿ ನಿಮ್ಮ ಸ್ನೇಹಿತರೊಡನೆ ಹಂಚಿಕೊಳ್ಳಿ.
ConversionConversion EmoticonEmoticon