ಕನ್ನಡದಲ್ಲಿ ಮೊಬೈಲ್ ರಿಪೇರಿ ಕಲಿಯೋಣ (ಅಧ್ಯಾಯ 1, ಭಾಗ 1)

ಕನ್ನಡದಲ್ಲಿ ಮೊಬೈಲ್ ರಿಪೇರಿ ಕಲಿಯೋಣ 

ಕನ್ನಡದಲ್ಲಿ ಮೊಬೈಲ್ ರಿಪೇರಿ
ಕನ್ನಡದಲ್ಲಿ ಮೊಬೈಲ್ ರಿಪೇರಿ ಕಲಿಯೋಣ


ಮೊಬೈಲ್ ರಿಪೇರಿ ಬಗ್ಗೆ ಸಾಕಷ್ಟು ಕಡೆ ಮಾಹಿತಿ ಹಾಗೂ ತರಭೇತಿ ಲಭ್ಯವಿದೆ ದುರದೃಷ್ಟ ವಶಾತ್ ಅದೆಲ್ಲ ವಿಡಿಯೋ ಗಳು ಮಾಹಿತಿಗಳು ಇಂಗ್ಲಿಷ್ ಹಾಗು ಹಿಂದಿಯಲ್ಲಿವೆ ಕನ್ನಡದಲ್ಲಿ ಸಾಸಿವೆಯಷ್ಟು ಮಾಹಿತಿ ಇಂಟರ್ನೆಟ್ ನಲ್ಲಿ ಲಭ್ಯವಿಲ್ಲ.

ಕನ್ನಡಿಗನಾದ ನಾನು ಮೊಬೈಲ್ ರಿಪೇರಿ ಬಗ್ಗೆ ಕನ್ನಡಲ್ಲಿ ಮಾಹಿತಿ ಹಾಗು ತರಬೇತಿ ಶಿಬಿರವನ್ನು ಪ್ರಾರಂಭಿಸಿದ್ದೇನೆ. 
ಯಲ್ಲ ಕನ್ನಡಿಗರಿಗೆ ಸಹಕರಿಸಬೇಕಾಗಿ ವಿನಂತಿ.  

ಮೊಬೈಲ್ ರಿಪೇರಿ ಸುಲಭವು ಕಷ್ಟವು ಹೌದು ಏಕೆಂದರೆ ಇದರಲ್ಲಿ ಅತಿ ಸೂಕ್ಷ್ಮ ಇಲೆಕ್ಟ್ರಾನಿಕ್ ವಸ್ತುಗಳ ಬಳಕೆ ಮಾಡುವುದರಿಂದ ಇದರಲ್ಲಿ ಬಳಕೆಯಾಗುವ ವಸ್ತುಗಳ ಬಗ್ಗೆ ಸೂಕ್ತ ಮಾಹಿತಿ ಇದ್ದರೆ ಅದನ್ನ ಸರಿಪಡಿಸುವುದು ಸುಲಭ ಇಲ್ಲದಿದ್ದರೆ ಕಷ್ಟ ವಾಗುವುದು ಹಾಗೂ ಚೆನ್ನಾಗಿರುವ ಮೊಬೈಲ್ ಕೂಡ ಹಾಳು ಮಾಡುವುದು ಖಂಡಿತಾ, ಹಾಗಾಗಿ ಇದರ ಬಗ್ಗೆ ಸೂಕ್ತ ತಿಳುವಳಿಕೆ ಪಡೆಯೋಣ ಹಾಗು ಮೊಬೈಲ್ ರಿಪೇರಿ ಕಲಿಯೋಣ. 

ಮೊದಲು ಮೊಬೈಲ್ ರಿಪೇರಿ ಗೆ ಬೇಕಾಗುವ ಅಗತ್ಯ ಸಾಮಗ್ರಿ ಗಳ ಬಗ್ಗೆ ತಿಳಿಯೋಣ 

  ಮೊಬೈಲ್ ರಿಪೇರಿ ಗೆ ಬೇಕಾಗುವ ಅಗತ್ಯ ಸಾಮಗ್ರಿಗಳು ಹಾಗು ಉಪಕರಣಗಳು 



1. 25 watt ಸಾಲ್ಡೆರಿಂಗ್ ಐರನ್

ಬೆಲೆ ರೂಪಾಯಿ 150 ರಿಂದ 350

2. 12v ಮೈಕ್ರೋ  ಸಾಲ್ಡೆರಿಂಗ್  ಐರನ್ 



ಬೆಲೆ ರೂಪಾಯಿ 250 ರಿಂದ 2500



3. ಸಾಲ್ಡೆರಿಂಗ್ ವೈರ್ 



ಬೆಲೆ ರೂಪಾಯಿ 100 ರಿಂದ 250





4. ಸಾಲ್ಡೆರಿಂಗ್ ಪೇಸ್ಟ್ 



ಬೆಲೆ ರೂಪಾಯಿ 50 ರಿಂದ 1200







5. PPD



ಬೆಲೆ ರೂಪಾಯಿ 250 ರಿಂದ 2500



6. ಸ್ಟೆನ್ಸಿಲ್ 


ಬೆಲೆ ರೂಪಾಯಿ 200






7. ಚಿಮಟ  (Tweezers) 





ಬೆಲೆ ರೂಪಾಯಿ 80 ರಿಂದ 600



8. ಸ್ಕ್ರೂ ಡ್ರೈವರ್ 



ಬೆಲೆ ರೂಪಾಯಿ 80 ರಿಂದ 450
9. ಮೊಬೈಲ್ ಓಪನರ್ 



ಬೆಲೆ ರೂಪಾಯಿ 25 ರಿಂದ 250




10. ಮಲ್ಟಿಮೀಟರ್ 




ಬೆಲೆ ರೂಪಾಯಿ 150 ರಿಂದ 2500








11. ಅಧೇಸಿವ್ ಗ್ಲೂ 



ಬೆಲೆ ರೂಪಾಯಿ 80
adhesive glue


12. ಎಲ್ಸಿಡಿ ಸೆಪರೇಟಾರ್ ವೈರ್ 


ಬೆಲೆ ರೂಪಾಯಿ 180
lcd separating wire


13. ರೊಲ್ಲರ್ 


ಬೆಲೆ ರೂಪಾಯಿ 350

roller

14. ಒಸಿಎ ರೆಮೊವೆರ್  

ಬೆಲೆ ರೂಪಾಯಿ 250
oca remover 


15. ಒಸಿಎ ಶೀಟ್ 

ಬೆಲೆ ರೂಪಾಯಿ 350



ಮುಂದುವರೆಯುವುದು 

Previous
Next Post »