Who is the Next Prime Minister of India
vote and give your Opinion
ಇದೇ ಮೊಟ್ಟ ಮೊದಲ ಬಾರಿಗೆ ಉಚಿತವಾಗಿ ಮೊಬೈಲ್ ರಿಪೇರಿ ತರಬೇತಿ ಹಾಗೂ ಆನ್ ಲೈನ್ ಮಾಹಿತಿಗಳು ಕನ್ನಡಿಗರಿಗಾಗಿ ಸಂಪೂರ್ಣ ಕನ್ನಡದಲ್ಲಿ ನೀಡಲಾಗುತ್ತಿದೆ, ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ನನ್ನ ವೆಬ್ಸೈಟ್ಗೆ ಚಂದಾದಾರರಾಗಿ ಮತ್ತು ನನ್ನ ಪ್ರಯತ್ನದ ಒಂದು ಭಾಗವಾಗಿರಿ.
ಸ್ನೇಹಿತರೆ ನಮಸ್ಕಾರಗಳು, ನಾನು ಸಾಮಾನ್ಯ ಕನ್ನಡಿಗ ನಿಮ್ಮ ಸೇವೆಯಲ್ಲಿ. ಬದುಕಲು ದುಡಿಮೆಗೆ ಬೇಕಾಗುವ ಉಪಯುಕ್ತ ಮಾಹಿತಿಗಳನ್ನ ಕನ್ನಡದಲ್ಲಿ ಕೊಡುವ ಆಸೆಯನ್ನು ಹೊತ್ತು ಬಂದಿರುತ್ತೇನೆ. ಇಂದು ಇಂಟರ್ನೆಟ್ ಮೂಲಕ ಮನೆಯಿಂದಲೇ ದುಡಿಯುವ ಹಲವಾರು ದಾರಿಗಳಿವೆ ಹಾಗು ಅದನ್ನ ಜನರಿಗೆ ತಿಳಿಸುವ ಕೆಲಸ ಅನ್ಯ ಭಾಷೆ ಯಲ್ಲಿ ಹಲವಾರು ವಿಡಿಯೋ ಗಳು ಹಾಗು ಬರಹಗಳಿವೆ ಆದರೆ ಕನ್ನಡದಲ್ಲಿ ಇದ್ದೂ ಇಲ್ಲದಂತಿದೆ ಹಾಗಾಗಿ ಕನ್ನಡದಲ್ಲಿ ಕನ್ನಡಿಗರಿಗಾಗಿ ಈ ನನ್ನ ವೆಬ್ಸೈಟ್ ಹಾಗು ಯೂಟ್ಯೂಬ್ ಚಾನೆಲ್ ತಂದಿದ್ದೇನೆ, ಇದರ ಮೂಲಕ ಕನ್ನಡಿಗರು ಅನೇಕ ಉಪಯುಕ್ತ ಮಾಹಿತಿ ತಿಳಿಯಬಹುದು ಹಾಗು ದುಡಿಯಬಹುದು. ನಿಮ್ಮೆಲ್ಲರ ಆಶೀರ್ವಾದದೊಂದಿಗೆ ಹಾಗು ಸಹಕಾರದೊಂದಿಗೆ ಮುಂದುವರೆಯಲು ಇಚ್ಛಿಸುತ್ತೇನೆ, ದಯವಿಟ್ಟು ಸಹಕರಿಸಿ ನಿಮ್ಮ ಸ್ನೇಹಿತರೊಡನೆ ಹಂಚಿಕೊಳ್ಳಿ.
1 Comments:
Click here for CommentsHow To Gamble In The UK - Casinos Sites
Gambling in the UK is a crime. 안전사이트 How to 토토 가입 머니 gamble in the UK. There are many 일반인 후방 reasons to bwin gamble online and 사다리게임 사이트 some of the best online gambling sites.
ConversionConversion EmoticonEmoticon